ಮಂಗಳೂರಿನ ದಿ ಓಶಿಯನ್ ಪರ್ಲ್ ನಲ್ಲಿ 'ಮೆಡಿಟರೇನಿಯನ್ ಫುಡ್ ಫೆಸ್ಟಿವಲ್'
► ಆಗಸ್ಟ್ 6ರ ತನಕ ನಡೆಯಲಿರುವ ಮೆಡಿಟರೇನಿಯನ್ ಆಹಾರ ಮೇಳ
► 9 ರಾಷ್ಟ್ರಗಳ 41 ಬಗೆಯ ಸ್ವಾದಿಷ್ಟಕರ ಆಹಾರ - ತಿಂಡಿ ತಿನಿಸುಗಳು
#varthabharati #TheOceanPearl #mangaluru #food #foodfestival #mediterraneanfoodfestival